ಇವತ್ತು ಸಿದ್ದನಬಾವಿಯ (ಹಿರೇಬಾಗೇವಾಡಿ) ಸಾವಯವ ರೈತರು ಮತ್ತು ಕಾಯಕ ಫೌಂಡೇಶನ್ ಹಿರೇಬಾಗೇವಾಡಿ ಇದರ ಗೌರವಾಧ್ಯಕ್ಷರು ಆದ ಶ್ರೀ ಶಂಕರಗೌಡ ಪಡಿಗೌಡ ಹಾದಿಮನಿ ಇವರ ಜಮೀನಿಗೆ ಕೃಷಿ ವಿಶ್ವವಿದ್ಯಾಲಯ ಧಾರವಾಡದ ವತಿಯಿಂದ ಪ್ರಥಮ ವರ್ಷದ ಬಿಎಸ್ಸಿ ಅಗ್ರಿ ತರಗತಿಯ ವಿದ್ಯಾರ್ಥಿಗಳು ಭೇಟಿ ನೀಡಿ ಸಾವಯವ ಬೆಳೆಯ ಪ್ರಾತ್ಯಕ್ಷಿತೆಯನ್ನು ಪಡೆದರು ಇದೆ ವೇಳೆ ವಿದ್ಯಾರ್ಥಿಗಳಿಗೆ ಪ್ರೊ ಚಂದ್ರಶೇಖರ್ ಸರ್ ಅವರು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.





0 ಕಾಮೆಂಟ್‌ಗಳು